2,000 surgical masks stolen from hospital | Mask | Oneindia kannada

2020-03-04 133

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿದೆ. ವೈರಸ್‍ಗೆ ಹೆದರಿ ಜನರು ಮಾಸ್ಕ್‌ಗಳ ಮೊರೆ ಹೊಗುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿತ ದೇಶಗಳಲ್ಲಿ ಮಾಸ್ಕ್‌ಗಳಿಗಾಗಿ ಹಾಹಾಕಾರ ಶುರುವಾಗಿದೆ. ಇದನ್ನೇ ಲಾಭವನ್ನಾಗಿಸಿಕೊಂಡ ಖದೀಮರು ಕೊರೊನಾ ಭೀತಿ ನಡುವೆಯೂ ಮಾಸ್ಕ್‌ಗಳ ಕಳ್ಳತನ ಆರಂಭಿಸಿದ್ದಾರೆ.

Around 2,000 surgical masks have been stolen from a hospital in the southern French city of Marseille in the midst of a coronavirus outbreak, health authorities said Tuesday.